ಪಿನ್ ಕೋಡ್ ಎಂಬುದು ಭಾರತದಲ್ಲಿ ಅಂಚೆ ಇಲಾಖೆಯು ಅಂಚೆ ವಿತರಣೆಗೆ ಸುಲಭವಾಗುವ ಸಲುವಾಗಿ ಮಾಡಿದ ಭೌಗೋಳಿಕ ಪ್ರದೇಶದ ವರ್ಗೀಕರಣ ವ್ಯವಸ್ಥೆ. ಪಿನ್ ಶಬ್ದವು ಇದರ ಸಂಕ್ಷಿಪ್ತ ರೂಪ. ಪಿನ್ ಕೋಡ್ ಆರು ಅಂಕಿಗಳ ಸಂಖ್ಯೆ. ಭಾರತದಲ್ಲಿ ಎಂಟು ಪಿನ್ ಪ್ರದೇಶಗಳು ಇವೆ. ಮೊದಲನೆ ಅಂಕಿ ಈ ಎಂಟು ಪ್ರದೇಶಗಳಲ್ಲಿ ಒಂದನ್ನು ಸೂಚಿಸುತ್ತದೆ. ಮೊದಲನೆ ಎರಡು ಅಂಕಿಗಳು ಒಟ್ಟಿಗೆ ಒಂದು ಉಪ ಪ್ರದೇಶ ಅಥವಾ ಅಂಚೆಯ ವಲಯವನ್ನು ಸೂಚಿಸುತ್ತವೆ. ಮೊದಲನೆ ಮೂರು ಅಂಕಿಗಳು ಸೂಚಿಸುವದು ವಿಂಗಡಣೆಯ ಅಥವಾ ಕಂದಾಯದ ಒಂದು ಜಿಲ್ಲೆಯನ್ನು. ಪಿನ್ ಕೋಡಿನ ಕೊನೆಯ ಮೂರು ಅಂಕಿಗಳು ಅಂಚೆ ವಿತರಿಸುವ ಅಂಚೆ ಕಚೇರಿಯನ್ನು ಹೇಳುತ್ತವೆ. === ಪಿನ್ ಕೋಡಿನ ಮೊದಲನೆ ಅಂಕಿ ಸೂಚಿಸುವ ಪ್ರದೇಶಗಳು === === ಪಿನ್ ಕೋಡಿನ ಮೊದಲ ಎರಡು ಅಂಕಿಗಳು ಸೂಚಿಸುವ ಉಪ ಪ್ರದೇಶಗಳು === === ಕರ್ನಾಟಕದ ಪ್ರಮುಖ ಪಿನ್ ಕೋಡುಗಳು === == ಉಲ್ಲೇಖಗಳು ==